ಆಪಿನ ತಾಪ ಸಿಕ್ಕಿದರೂ ಬೇಲ್ಖುಷಿಪಡೋಹಾಗಿಲ್ಲ ಕೇಜ್ರಿವಾಲ್ಬಿಭವ್ ಜೊತೆಗೆ ಪಾಪಎದುರಿಸಬೇಕಿದೆ ಆಪ್ ನಾಯಕ ಈಗ… | anantharamesh June 2 | ಆಪಿನ ತಾಪ ಸಿಕ್ಕಿದರೂ ಬೇಲ್ ಖುಷಿಪಡೋಹಾಗಿಲ್ಲ ಕೇಜ್ರಿವಾಲ್ ಬಿಭವ್ ಜೊತೆಗೆ ಪಾಪ ಎದುರಿಸಬೇಕಿದೆ ಆಪ್ ನಾಯಕ ಈಗ ಸ್ವಾತಿ ಮಲಿವಾಲ್ ಹಾಕಿರೊ ಆಪಾದನೆಯ ಸವಾಲ್ ಹಾಳುಗೆಡವಿದ ಆಪ್ತ 'ಪ್ರಚಾರ-ಪ್ರವಾಸಕ್ಕೆ ಹೊರಗೆ ಹೋಗು' ಕೇಜ್ರೀವಾಲಗೆ ಅಭಯವಿತ್ತರು ಜಡ್ಜರು ಸದವಕಾಶಕ್ಕೆ ಬಿಭವ ಬಿತ್ತಿಬಿಟ್ಟ ಭಯ ಕಡೆಗೂ ಆಪ್-ಪ್ರಚಾರ ಅಪಪ್ರಚಾರದಲಿ ಕೊನೆಯ!? ಯಾರ ಹೆದರಿಕೆ? "ಪ್ರಧಾನ ಮಂತ್ರಿಗೆ ನನ್ನದೇ ಹೆದರಿಕೆ" ಕೇಜ್ರಿ - ರಾಹುಲ್ ಹೇಳಿಕೆ ಹಿಡಿಯಲಿ ಕಾಲರ್, ಮಾಡಲಿ ವಾದ ಕಲ್ಪಿಸಿ ಅವರಿಗೆ ವೇದಿಕೆ ಕುತೂಹಲ ತಣಿಯಲಿ ಜನಕೆ ಕಲಿತ ವಿದ್ಯೆ ಸಚಿವರಿಗೆ ಕನ್ನಡ ಓದೋಕೆ ಕಷ್ಟ ಹಾಗಂತ ಅವರಲ್ಲ ಶುದ್ಧಶುಂಠಿ ಕಲ್ತಿದಾರೆ ಬಹಳಷ್ಟು ಸೇಡಿನ ಪಾಠ ಟ್ರೋಲಿಗರಿಗಂತೂ ಶಾಪ ಗ್ಯಾರಂಟಿ (Images:Google) | | | | | You can also reply to this email to leave a comment. | | | | |
No comments:
Post a Comment