genderequalitygoals
anantharamesh
Oct 1
ಕಾಣುತ್ತಿಲ್ಲ ಬಿಸಿಲು ಹೊರಗೆ
ಚಳಿ ಮನೆಯೊಳಗೆ
ಅದಕ್ಕೀಗ ತಲೆಗೆ
ಬಂತು ಹೊಸ ಟೊಪ್ಪಿಗೆ!
ಬೆಚ್ಚಗಾಗಿದ್ದೇ ಸೈ
ಶ್ರವಿಕ್ ನಗುತ್ತ ಕೈ ಬೀಸುತ್ತ
ಹೇಳಿದ್ದಾನೆ ಮಳೆಗೆ ಹಾಯ್
ಅಪ್ಪನೊಂದಿಗೆ ಶ್ರವಿಕ್
ಏನಿದಪ್ಪಾ ಮುಖದ ಮೇಲೆ
ಮುಳ್ಳಿನಂಥ ಗಡ್ಡ!?
ಮುದ್ದು ಮಾಡಬೇಡ
ನನ್ನ ಎಳೆಯ ಕೆನ್ನೆ ಗದ್ದ
(#ಮೊಮ್ಮಗನಾಟ)
Some consider it a modern classic ... ͏ ͏ ͏ ͏ ͏ ͏ ͏ ͏ ͏ ͏ ͏ ͏ ͏ ͏ ...
No comments:
Post a Comment